ಮಾಜಿ ಪ್ರಧಾನಿ, ಮಣ್ಣಿನ ಮಗ, ರೈತ ನಾಯಕ, ಜಾತ್ಯತೀತ ಜನತಾ ದಳದ ಪಿತಾಮಹ ಹೆಚ್. ಡಿ ದೇವೆಗೌಡರಿಗೆ ತಿಪಟೂರಿನ ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಭಾಸ್ಕರ್ ಹಾಗೂ ಭಾಸ್ಕರ ಪತ್ರಿಕಾ ಬಳಗದ ವತಿಯಿಂದ 93ನೇ ಹುಟ್ಟುಹಬ್ಬದ ಶುಭಾಶಯಗಳು. ಭಾರತ ಗಣರಾಜ್ಯದ 11ನೇ ಪ್ರಧಾನಿ ಮತ್ತು ರಾಷ್ಟ್ರಕಂಡ ಮಹಾನ್ ಮತ್ಸದ್ಧಿಯಾಗಿದ್ದ ಇವರಿಗೆ ಆ ದೇವರು ಆಯುಶಾರೋಗ್ಯ ಕೊಟ್ಟು ಜನಸೇವೆ ಮಾಡುವ ಚೈತನ್ಯ ಕರುಣಿಸಲಿ.
![]() |
| ದೇವೆಗೌಡರು ಭಾಸ್ಕರ ಪತ್ರಿಕೆ ವೀಕ್ಷಿಸುತ್ತಿರುವುದು |



