ಕರ್ನಾಟಕ ವಿಶ್ವಕರ್ಮ ಜನಸೇವಾ (ರಿ )ಹೊಸದುರ್ಗ ತಾಲ್ಲೂಕಿನ ಮಾರಾಬಗಟ್ಟ ಗ್ರಾಮದಲ್ಲಿ ಅರೇ ಮಾದನಹಳ್ಳಿ ವಿಶ್ವ ಕರ್ಮ ಜಗದ್ಗುರು ಪೀಠದ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮೀಜಿಗಳ ಸಾನಿಧ್ಯದಲ್ಲಿ ಡಿ, 28 ಮಧ್ಯಾಹ್ನ 1:30ಕ್ಕೆ ಶ್ರೀ ಕಾಳಿಕಾಂಬ ದೇವಸ್ಥಾನ ಆವರಣದಲ್ಲಿ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ಮಾಧ್ಯಮ ವಿಭಾಗದ ತಿಪಟೂರಿನ ರಾಜ್ಯಾಧ್ಯಕ್ಷರಾದ ಡಾ. ಭಾಸ್ಕರ್ ರವರಿಗೆ ಹಿರಿಯರು ಹಾಗೂ ಸಮಾಜದ ಬಾಂಧವರು ಗೌರವಪೂರ್ವಕ ಅಭಿನಂದಿಸಲಾಯಿತು.
ಮಾರಾಬಗಟ್ಟ ಗ್ರಾಮದಲ್ಲಿ ಅರೇ ಮಾದನಹಳ್ಳಿ ವಿಶ್ವ ಕರ್ಮ ಜಗದ್ಗುರು ಪೀಠದ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮೀಜಿಗಳ ಸಾನಿಧ್ಯದಲ್ಲಿ ಡಾ. ಭಾಸ್ಕರಾಚಾರ್ ಅವರಿಗೆ ಅಭಿನಂದನೆ
ಡಿಸೆಂಬರ್ 31, 2025
0
Tags

