ತಿಪಟೂರು:ಜ.01: ಅಮರಶಿಲ್ಪಿ ಜಕಣಾಚಾರಿ ಸ್ಮರಣ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ಕಾರದಿಂದ ಸರ್ಕಾರಿ ದಿನವೆಂದು ಘೋಷಿಸಲಾಗಿದೆ ಇಂದು ತಿಪಟೂರು ತಾಲೂಕಿನ ಎಲ್ಲಾ ವಿಶ್ವಕರ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಅಮರಶಿಲ್ಪಿ ಜಕಣಾಚಾರಿ ತುಮಕೂರು ಜಿಲ್ಲೆಯ ಕೈದಾಳ ಗ್ರಾಮದಲ್ಲಿ ಜನ್ಮಸ್ಥಳವಾಗಿರುತ್ತದೆ ಜಕಣಾಚಾರ್ಯ ಅವರು ಮಗ ಡಂಕನಾಚಾರ್ಯ ಅವರು ವಾಸ್ತು ಶಿಲ್ಪ ಜಗತ್ತಿನಲ್ಲಿ ದೇವಾಲಯಗಳನ್ನು ಬೇಲೂರು ಹಳೇಬೀಡು ಅಜಂತ ಎಲ್ಲೂರ ದೇಶದಲ್ಲಿ ಖುಷಿಯಲ್ಲಿ ಮಾಡಿರುವ ಕೆಲಸ ಅಜರಾಮರ ದೇಶದೆನ್ನಡೆ ವಿದೇಶಿಯ ಪ್ರೇಕ್ಷಕರನ್ನು ನಮ್ಮ ದೇಶವನ್ನು ತಿರುಗಿ ನೋಡುವಂತೆ ಮಾಡಿದ ಕೀರ್ತಿ ಜಕಣಾಚಾರ್ಯ ಅವರಿಗೆ ಸಲ್ಲುತ್ತದೆ ಈ ಸಂದರ್ಭದಲ್ಲಿ ಅವರ ಬಗ್ಗೆ ಸರ್ವೇಶ್ ಕಾರ್ಮಿಕ ಸಂಘದ ಅಧ್ಯಕ್ಷರು ಅಮರಶಿಲ್ಪಿಯ ಬಗ್ಗ ಮಾತನಾಡಿದರು ಇದೇ ಸಂದರ್ಭದಲ್ಲಿ ಕೆಂಪಾಚಾರ್, ನಿಂಗ ಆಚಾರ್, ಮರಿಯಾಚಾರ್, ಗಣೇಶ ಚರ್, ವಿಜಯಕುಮಾರ್, ಮಂಜುನಾಥ್, ಭಾಸ್ಕರಾಚಾರ್ ಹಾಗೂ ಸರ್ವೇಶಾಚಾರ್ ಉಪಸ್ಥಿತರಿದ್ದರು.
