ತಿಪಟೂರು: ತಾಲೂಕಿನ ಹಿರಿಯ ಪತ್ರಕರ್ತರಾದ ಡಿ ಕುಮಾರ್ ಅವರು ಹಾಗೂ ಪತ್ರಕರ್ತರು ಸಂಘದ ಉಪಾಧ್ಯಕ್ಷರು ಹಾಗೂ ವಕೀಲರು ಮತ್ತು 77ನೇ ಗಣರಾಜ್ಯೋತ್ಸವದ ಕಾರ್ಯಕ್ರಮದ ಸನ್ಮಾನ ಪುರಸ್ಕೃತರು ಮತ್ತು ತಾಲೂಕಿನಾದ್ಯಂತ ಚಿರಪರಿಚಿತರು ಸ್ನೇಹಜೀವಿ, ಎಲ್ಲಾ ಪತ್ರಕರ್ತರ ಜೊತೆ ಸ್ನೇಹ ಹೊಂದಿರುವಂತ ಸರಳತೆ ಪತ್ರಕರ್ತರಾದ ಡಿ. ಕುಮಾರ್ ಅವರಿಗೆ ತಿಪಟೂರು ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ಭಾಸ್ಕರ್ ಪತ್ರಿಕ ಬಳಗದ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ಹಿರಿಯ ಮುಖಂಡರು ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಮತ್ತು ಭಾಸ್ಕರ್ ಪತ್ರಿಕ ಬಳಗದ ಪದಾಧಿಕಾರಿಗಳು ಹಾಗು ಸಮಸ್ತ ಪತ್ರಕರ್ತರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆ ಗೌರವಾಧ್ಯಕ್ಷರಾದ ಡಾ. ಭಾಸ್ಕರ್ ಅವರು ತಿಳಿಸಿದ್ದಾರೆ.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
