ಕೃಷಿ ಉತ್ಪನ್ನ ಮಾರುಕಟ್ಟೆ ಕೊಟ್ಟೂರು ಅಧ್ಯಕ್ಷರನ್ನಾಗಿ ಎ ನಂಜಪ್ಪ ಹರಾಳು

ಭಾಸ್ಕರ ಪತ್ರಿಕೆ
0



ಕೊಟ್ಟೂರು
:
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 10ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡ ಅಭ್ಯರ್ಥಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಿ ಆದೇಶಿಸಿದ್ದಾರೆ ಅಧ್ಯಕ್ಷರನ್ನಾಗಿ ಎ ನಂಜಪ್ಪ ಹರಾಳು , ಉಪಾಧ್ಯಕ್ಷರನ್ನಾಗಿ ಎಂ ಶಿವಣ್ಣ, ಸದಸ್ಯರಾಗಿ ಶಿರಿಬಿ ಕೊಟ್ರೇಶ್, ಬೇವೂರು ದೇವಪ್ಪ, ಕೆ ಶಿವಕುಮಾರ್, ನಾಗರತ್ನಮ್ಮ , ಜ್ಯೋತಿ ಲಕ್ಷ್ಮಿ , ಬಸಮ್ಮ, ಎಲ್ ನಾಗರಾಜ್, ಕೊಟ್ರಯ್ಯ ಎಂ ಓ,ಹೆಚ್ ಶಂಕ್ರಪ್ಪ,ಎಂ ವಿರೇಶ್, ಕಲ್ಲಿನ ಗೌಡ,ಬಿ ಶಿವಲಿಂಗಪ್ಪ,ಹೆಚ್ ಕೆ ಕಲ್ಲಪ್ಪ,ಎಂ ಶಾಂತನಗೌಡ್ರು, ಎಸ್ ಕೊಂಡದಪ್ಪ, ಆಯ್ಕೆ ಮಾಡಲಾಗಿದೆ.ಮತ್ತು ಬುಧವಾರ ರಂದು ಎಲ್ಲಾ ನಾಮ ನಿರ್ದೇಶನಗೊಂಡ ಸದಸ್ಯರು ಪದಗ್ರಹಣ ಮಾಡಲಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ವಿರಣ್ಣ ಪತ್ರಿಕೆ ಗೆ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*