ದಿನಾಂಕ 4 ಮತ್ತು 5 ಶನಿವಾರ ಹಾಗೂ ಭಾನುವಾರದಂದು ಕರುಡಾಡು ಸಂತೆ ಮೈದಾನದಲ್ಲಿ ಕಾರ್ಮಿಕರಿಗೆ ತರಬೇತಿ ಶಿಬಿರ

ಭಾಸ್ಕರ ಪತ್ರಿಕೆ
0

ತಿಪಟೂರು: ತಾಲೂಕಿನ ಕಾರ್ಮಿಕ ಸಂಘದ ವತಿಯಿಂದ  ಹಾಗೂ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಕಾರ್ಮಿಕರಿಗೆ ಎರಡು ದಿನಗಳ ಕಾಲ ದಿನಾಂಕ 4 ಮತ್ತು 5 ಶನಿವಾರ ಹಾಗೂ ಭಾನುವಾರದಂದು ಕರುಡಾಡು ಸಂತೆ ಮೈದಾನದಲ್ಲಿ ಕಾರ್ಮಿಕರಿಗೆ ತರಬೇತಿ ಶಿಬಿರ ಆಯೋಜಿಸಲಾಗಿತ್ತು ಇದೇ ಸಂದರ್ಭದಲ್ಲಿ ಟ್ರೈನಿಂಗ್ ನಡೆಸಿಕೊಡುವ ನವೀನ್ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾದ ಸರ್ವೇಶ ಚಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರಣೇಶ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಅರೆಘಟ್ಟ ಪರಮೇಶ್ ಮಂಡ್ಯ ಹರೀಶ್ ಹೊಸಳ್ಳಿ ನಾಗರತ್ನ ಆಲ್ಬೂರು ರಾಣಿ ಗ್ರಾಮಸ್ಥರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*