ತಿಪಟೂರು: ನಗರದ ಸಾಗರ್ ಟೈಲರ್ಸ್ ಮಾಲಿಕರಾದ ಶಿವಾನಂದ್ ರವರು ದಿನಾಂಕ: 13-02-2025ರ ಬೆಳಗಿನಜಾವ 1:30ಕ್ಕೆ ವಿಶ್ವಕರ್ಮ ಸಾಯುಜ್ಯವನ್ನು ಹೊಂದಿರುತ್ತಾರೆ, ಪತ್ನಿ ಪುಷ್ಪ, ಮಕ್ಕಳಾದ ದೀಪಕ್.ಎಸ್ ಮತ್ತು ನಂದಿನಿ.ಎಸ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ, ಇವರ ಅಂತ್ಯಕ್ರಿಯೆಯನ್ನು ಈಡೇನಹಳ್ಳಿ ರುಧ್ರಭೂಮಿಯಲ್ಲಿ ಎಂದು ಮದ್ಯಾಹ್ನ 3:00 ಗಂಟೆಗೆ ನಡೆಯಲಿದೆ.
ಇವರ ಅಗಲಿಕೆಗೆ ಹಿರಿಯ ಪತ್ರಕರ್ತರಾದ ಡಾ. ಭಾಸ್ಕರ್ ಸಂತಾಪ ಸೂಚಿಸಿದ್ದಾರೆ.

