ಏಪ್ರಿಲ್ 14ರಂದು KERA ಪದಗ್ರಹಣ ಸಮಾರಂಭ

ಭಾಸ್ಕರ ಪತ್ರಿಕೆ
0
ತಿಪಟೂರು: ದಿನಾಂಕ‌ 14/04/2025 ರಂದು KERA ವತಿಯಿಂದ "ಪದಗ್ರಹಣ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 4 ಗಂಟೆಗೆ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ (ಹಾಸನ ಸರ್ಕಲ್) ಸಂಘದ ಕಚೇರಿಯ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು,
ಈ ಕಾರ್ಯಕ್ರಮಕ್ಕೆ ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘದ 
ತುಮಕೂರು ಜಿಲ್ಲಾಧ್ಯಕ್ಷರಾಗಿ: ಡಾ|| ಭಾಸ್ಕರ್ 
ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ: ಧರಣೇಶ್ ಕುಪ್ಪಾಳು
ತಿಪಟೂರು ತಾಲ್ಲೂಕು ಗೌರವಾಧ್ಯಕ್ಷರಾದ: ಎಸ್. ಗಣೇಶ್ 
ಅಧ್ಯಕ್ಷರಾದ: ಟಿ. ರಾಜು ಬೆಣ್ಣೇನಹಳ್ಳಿ
ಪ್ರಧಾನ ಕಾರ್ಯದರ್ಶಿ: ಮನು ಎಸ್.ಎಂ
ಹಿರಿಯ ಉಪಾಧ್ಯಕ್ಷರಾದ: ಡಾ|| ಪಿ. ಶಂಕರಪ್ಪ ಬಳ್ಳೇಕಟ್ಟೆ
ಉಪಾಧ್ಯಕ್ಷರಾದ: ಟಿ.ಬಿ ರೇಣುಕಾ ಪ್ರಸಾದ್ (ಸ್ವಾಮಿ ತಿಮ್ಲಾಪುರ) & ಸರ್ವೇಶಾಚಾರ್ 
ಖಜಾಂಚಿ: ಶ್ರೀಮತಿ ಶುಭ ವಿಶ್ವಕರ್ಮ 
ಸಂಘಟನಾ: ಕಾರ್ಯದರ್ಶಿ ಮಂಜು ಗುರುಗದಹಳ್ಳಿ 
ಸಹಕಾರ್ಯದರ್ಶಿ: ಮಂಜುನಾಥ.ಡಿ & ತಾಂಡವಮೂರ್ತಿ. ಈ
ಕಾನೂನು ಸಲಹೆಗಾರರಾದ: ಟಿ. ಬಸವರಾಜು, ವಕೀಲರು 
ಗೌರವ ಸಲಹೆಗಾರರಾದ: ಡಾ|| ಎಲ್. ಎಂ ವೆಂಕಟೇಶ್, ಉಪನ್ಯಾಸಕರು 
ನಿರ್ದೇಶಕರುಗಳಾದ: ಸೂರಜ್ ಹೀರೇಮಠ ಧಾರವಾಡ, ಮಹಾದೇವ.ಪಿ, ಮುಳ್ಳೂರು ಸತೀಶ್, ಶ್ರೀಮತಿ ತ್ರಿವೇಣಿ ಸುಂದರ್
ಪದವಿ ಸ್ವೀಕಾರ ಮಾಡಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*