ಕೆ. ಆರ್ ನಗರ: ತಾಲೂಕಿನ ರೈಲ್ವೆ ನಿಲ್ದಾಣದ ಬಳಿ ವಾಸವಿರುವ ದಿವಂಗತ ಉಪತಹಸಿಲ್ದಾರ್ ಪುಟ್ಟಾಚಾರ್ ಅವರ ಏಕೈಕ ಪುತ್ರರಾದ ಇವರು ದಿನಾಂಕ 4 ಜೂನ್ ಬುಧವಾರ ನಿಧನರಾಗಿದ್ದು, ಇವರು ಅವಿವಾಹಿತರಾಗಿದ್ದರು, ಒಂಟಿಯ ಜೀವನ ನಡೆಸಿಕೊಂಡು 58 ವರ್ಷಗಳ ನಂತರ ಒಬ್ಬ ಅಕ್ಕ ಹಾಗೂ ಇಬ್ಬರು ತಂಗಿಯರನ್ನು ಬಿಟ್ಟು ಅಗಲಿದ್ದಾರೆ ಇವರಿಗೆ ಇವರ ಬಾಲ್ಯದ ಮಿತ್ರರು ಹಾಗೂ ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಹಿರಿಯ ಪತ್ರಕರ್ತ ಡಾ. ಭಾಸ್ಕರ್ ಮತ್ತು ಭಾಸ್ಕರ ಪತ್ರಿಕಾ ಬಳಗ ಸಂತಾಪ ಸೂಚಿಸಿದೆ.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
