ತಿಪಟೂರು: ದಿನಾಂಕ 8- 6- 2025ರ ಬೆಳಗ್ಗೆ 10 ಗಂಟೆಗೆ ಹಾಸನ ವೃತ್ತ ಮುಂಭಾಗ ಹಿಂದೂ ಸಾಮ್ರಾಜ್ಯೋತ್ಸವ ದಿನ ಆಚರಿಸಲಾಯಿತು ಈ ಕಾರ್ಯಕ್ರಮಕ್ಕೆ ಭಾಸ್ಕರ್ ಪತ್ರಿಕೆ ಸಂಪಾದಕರಾದಂತ ಭಾಸ್ಕರ್, ಹಿರಿಯ ಸ್ವಯಂಸೇವಕರು ವಿದ್ಯಾರ್ಥಿ ಭಂಡಾರ ಸುಂದರ್ ರಾಜ್, ಸ್ವಯಂಸೇವಕರಾದಂತ ಅರುಣ್, ಕಿರಣ್, ಚೆನ್ವಿರೇಗೌಡ, ವಿದ್ಯಾರ್ಥಿ ಮುಖಂಡರು ಮತ್ತು ಮುಂತಾದವರು ಭಾಗವಹಿಸಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
