ರೇಷ್ಮೆ ಕೃಷಿ ಇಲಾಖೆ ಉಪ ನಿರ್ದೇಶಕರು ಪ್ರಭಾರ ವಯೋ ನಿವೃತ್ತಿ

ಭಾಸ್ಕರ ಪತ್ರಿಕೆ
0

ರೇಷ್ಮೆ ಕೃಷಿ ಇಲಾಖೆ ಉಪ ನಿರ್ದೇಶಕರು ಪ್ರಭಾರ ಜಿಲ್ಲಾ ಪಂಚಾಯತ್ ಕೋಲಾರ ಶ್ರೀ ಎಂ ಎಸ್ ಕಲ್ಯಾಣ ಸ್ವಾಮಿ ರೇಷ್ಮೆ ಇಲಾಖೆ ಇವರು ಜೂನ್ 31ರಂದು  ವಯೋ ನಿವೃತ್ತಿ ಹೊಂದಿದ್ದಾರೆ ಇವರಿಗೆ ಭಾಸ್ಕರ ಪತ್ರಿಕೆ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಇವರಿಗೆ ನಿವೃತ್ತಿ ಜೀವನ ಶಾಂತಿ ನೆಮ್ಮದಿಯನ್ನು ಆರೋಗ್ಯ ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಭಾಸ್ಕರ್


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*