ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಡಾ. ಭಾಸ್ಕರ್ ಅವರಿಗೆ ಗಣ್ಯಾತಿ ಗಣ್ಯರ ಅಭಿನಂದನೆ

ಭಾಸ್ಕರ ಪತ್ರಿಕೆ
0


ತಿಪಟೂರು: ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘ (ರಿ)  ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ವತಿಯಿಂದ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಶ್ರೀಯುತ ಡಾ. ಭಾಸ್ಕರಾಚಾರ್ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವುದಕ್ಕೆ  ಅಭಿನಂದಿಸುತ್ತ ಮೇಲ್ಕಂಡ ಸಂಘದ ಅಧ್ಯಕ್ಷರುಗಳು ಕಲಾವಿದ ವಿಷ್ಣು ಜಿ ನಾಗರಾಜ್ ಡಾಕ್ಟರ್  ವೈಜಿ ಪದ್ಮ ಸಿಡಿ ಕೃಷ್ಣಮೂರ್ತಿ ಇವರು ಅಭಿನಂದಸಿದ್ದಾರೆ ಇಂತಿ ಭಾಸ್ಕರ ಪತ್ರಿಕಾ ಬಳಗ ಹಾಗೂ ಭಾಸ್ಕರ್ ಯುಟ್ಯೂಬ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*