ಮಂಗಳೂರು: ಕುದ್ಮುಲ್ ರಂಗರಾವ್ ರವರ 137 ನೇ ಜನ್ಮ ದಿನಾಚರಣೆ

ಭಾಸ್ಕರ ಪತ್ರಿಕೆ
0

ಮಂಗಳೂರು : ನಗರದ ಬಾಬುಗುಡ್ಡದಲ್ಲಿರುವ ದಲಿತೋದ್ದಾರಕ ಕುದ್ಮುಲ್ ರಂಗರಾವ್ ರವರ ಸಮಾಧಿಗೆ ತೆರಳಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸುವ ಮೂಲಕ ಜನ್ಮದಿನಾಚರಣೆಯನ್ನು ಆಚರಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜ, ಶಶಿಧರ್ ಹೆಗ್ಡೆ,ಪದ್ಮರಾಜ್, ದಿನೇಶ್ ಮುಳೂರು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ರಾಜೇಂದ್ರ ಚಿಲಿಂಬಿ, ರಘುರಾಜ್ ಕದ್ರಿ, ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ಟಿ. ಹೊನ್ನಯ್ಯ, ಮಂಜುಳಾ ನಾಯ್ಕ್,ಪ್ರೇಮ್ ಬಲ್ಲಾಳ್ ಭಾಗ್, ಧನ್ ರಾಜ್. ಅಭಿಷೇಕ್, ರವಿ ಸುಂಕದಕಟ್ಟೆ, ಪ್ರಕಾಶ್ ಕೋಡಿಕಲ್, ನಾಗೇಶ್ ಪಾಂಡೇಶ್ವರ, ಸಮರ್ಥ್ ಭಟ್ ಮುಂತಾದವರು ಉಪಸ್ಥಿತರಿದ್ದರು


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

 

The post ಮಂಗಳೂರು: ಕುದ್ಮುಲ್ ರಂಗರಾವ್ ರವರ 137 ನೇ ಜನ್ಮ ದಿನಾಚರಣೆ appeared first on Mahanayaka.



from Mahanayaka https://ift.tt/yJXsB0e

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*