ತರೀಕೆರೆ: ಪಟ್ಟಣದ ಕಾಳಿಕಾಂಬಾ ದೇಗುಲದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷ ಕನ್ನಡ ಸೋಮು ಮಾತನಾಡಿ ವಿಶ್ವಕರ್ಮ ಸಮಾಜವು ಸಂಘಟಿತಗೊಳ್ಳಬೇಕು ಎಂದು ಹೇಳಿದರು, ಬೆಂಗಳೂರಿನಲ್ಲಿ ಸರ್ಕಾರ ಜನವರಿಯಲ್ಲಿ ಹಮ್ಮಿಕೊಳ್ಳಲಿರುವ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವದ ವೇದಿಕೆಯಲ್ಲೇ ವಿಶ್ವಕರ್ಮ ಜನಸೇವಾ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದರು.
ಪಂಚ ವೃತ್ತಿಯಲ್ಲಿ ಅಮೋಘ ಸಾಧನೆ ಮಾಡಿದ ಮಹಿಳಾ ಮತ್ತು ಪುರುಷ ಸಾಧಕರಿಗೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುವುದು. ಕಾರ್ಯಕ್ರಮಕ್ಕೆ ಸಿಎಂ ದಿನಾಂಕ ನಿಗದಿಪಡಿಸಿದ ನಂತರ ಸ್ಥಳ - ಪ್ರಕಟಿಸಲಾಗುವುದು. ವಿಶ್ವಕರ್ಮ ಸಮಾಜದ ವಿವಿಧ ಬೇಡಿಕೆಗಳನ್ನು ಸಿಎಂಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಪರತ್ರಕರ್ತ ಡಾ.ಭಾಸ್ಕರಾಚಾರ್ ಹಾಗೂ ಸಂಘದ ಅಧ್ಯಕ್ಷ ಕನ್ನಡ ಸೋಮು ಅಭಿನಂದಿಸಿ ಸನ್ಮಾನಿಸಲಾಯಿತು.
ಸಂಘದ ರಾಜ್ಯ ಕಾರ್ಯದರ್ಶಿ ಪರಮೇಶ್ವರಾಚಾರ್, ತರೀಕೆರೆ ಕಾಳಿಕಾದೇವಿ ದೇಗುಲದಲ್ಲಿ ಏರ್ಪಡಿಸಿದ್ದ ಸಭೆಯನ್ನು ಸೋಮು ಉದ್ಘಾಟಿಸಿದರು. ಪರಮೇಶ್ವರಾಚಾರ್, ಸುರೇಶ್, ಸಂಘದ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಪರತ್ರಕರ್ತ ಡಾ.ಭಾಸ್ಕರಾಚಾರ್, ಸಂಘದ ಉಪಾಧ್ಯಕ್ಷರಾದ ಪ್ರಕಾಶಾಚಾರ್, ಹೊಸದುರ್ಗದ ಮುಖಂಡರಾದ ಶಿವಕುವಾರ್, ಉಮಾಶಂಕರ್, ಬಿ.ಜೆ.ಚೇತನ್ ಕುಮಾರ್, ರಂಗನಾಥ್, ಕೃಷ್ಣಚಾರ, ಭಾಗ್ಯಲಕ್ಷ್ಮೀ ಇತರರಿದ್ದರು.
ಜಿಲ್ಲಾಧ್ಯಕ್ಷ ಉಮಾಶಂಕರ್, ಗೌರವಾಧ್ಯಕ್ಷ ಬಿ.ಜೆ.ಚೇತನ್ ಕುಮಾರ್, ತರೀಕೆರೆ ತಾಲೂಕು ಅಧ್ಯಕ್ಷ ರಂಗನಾಥ್, ಅಜ್ಜಂಪುರ ತಾಲೂಕು ಅಧ್ಯಕ್ಷ ಬಿ.ಕೃಷ್ಣಮೂರ್ತಿ ದಂಪತಿಗಳು, ಕಾಳಿಕಾದೇವಿ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥಾಚಾರ್, ಪ್ರಾಚಾರ್ಯೆ ಡಾ. ಎಸ್.ಬಿ.ಭಾಗ್ಯಲಕ್ಷ್ಮೀ
ಶ್ರೀ ಜಿ.ಜೆ.ಚೇತನ್‌ಕುಮಾರ್, ಗೌರವಾಧ್ಯಕ್ಷರು, ಜಿಲ್ಲಾ ವಿಶ್ವ ಬ್ರಾಹ್ಮಣ ಸಂಘ (ರಿ.), ಚಿಕ್ಕಮಗಳೂರು
ಶ್ರೀ ಉಮಾಶಂಕರ್ (ಮಲ್ಲೇಶ್), ಅಧ್ಯಕ್ಷರು. ಜಿಲ್ಲಾ ವಿಶ್ವ ಬ್ರಾಹ್ಮಣ ಸಂಘ (ರಿ.), ಚಿಕ್ಕಮಗಳೂರು
ಶ್ರೀ ರತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ವಿಶ್ವ ಬ್ರಾಹ್ಮಣ ಸಂಘ (ರಿ), ಚಿದ್ಧಮಗಳೂರು
ಶ್ರೀ ತೀರ್ಥಾಚಾ ಎಸ್. ಸರಸ್ವತಿಪುರ, ಅಧ್ಯಕ್ಷರು, ತಾಲ್ಲೂಕು ವಿಶ್ವಕರ್ಮ ಸಮಾಜ, ಕಡೂರು
ಶ್ರೀ ಪಿ.ಚಂದ್ರಶೇಖರಾಚಾರ್, ಅಧ್ಯಕ್ಷರು, ತಾಲ್ಲೂಕು ವಿಶ್ವಕರ್ಮ ಸಮಾಜ, ಅಜ್ಜಂಪುರ
ಶ್ರೀ ಸುಧಾಕರಚಾರ್, ಅಧ್ಯಕ್ಷರು, ತಾಲ್ಲೂಕು ವಿಶ್ವಕರ್ಮ ಸಮಾಜ,
ಶ್ರೀ ರೂಪ
ಶ್ರೀ ರಾಜೇಶ್, ಅಧ್ಯಕ್ಷರು, ತಾಲ್ಲೂರು ವಿಶ್ವಕರ್ಮ ಸಮಾಜ, ಎನ್.ಆರ್.ಪುರ ಅಶೋಕಬಾರ್, ಅಧ್ಯಕ್ಷರು, ತಾಲ್ಲೂರು ವಿಶ್ವಕರ್ಮ ಸಮಾಜ, ಶೃಂಗೇರಿ
ಶ್ರೀ ಮಂಜುನಾಥಚಾರ್, ಅಧ್ಯಕ್ಷರು, ತಾಲ್ಲೂಕು ವಿಶ್ವಕರ್ಮ ಸಮಾಜಿ, ಮೂಡಿಗೆರೆ ಶ್ರೀ ಕುಮಾರಸ್ವಾಮಿ, ಅಧ್ಯಕ್ಷರು, ತಾಲ್ಲೂಕು ವಿಶ್ವಕರ್ಮ ಸಮಾಜಿ, ಕಳಸ
ಶ್ರೀ ಚಿದಂಬರ್, ಜಿಲ್ಲಾ ನಾಮಿನಿ ಸದಸ್ಯರು, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಬಿಶ್ವಮಗಳೂರು ಶ್ರೀ ಕೃಷ್ಣಯ್ಯಚಾರ್, ಅಧ್ಯಕ್ಷರು, ಶೃಂಗೇರಿ ಕ್ಷೇತ್ರ ವಿಶ್ವಕರ್ಮ ಸಮಾಜ ಒಕ್ಕೂಟ
ಶ್ರೀ ಕಡಿದಾಳ್ ರಮೇಶ್, ಮಾಜಿ ನಾಮಿನಿ ಸದಸ್ಯರು, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಚಿಕ್ಕಮಗಳೂರು ಸುಣ್ಣದಹಳ್ಳಿ ಎಸ್. ಸುರೇಶಾಚಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ (ರಿ), ಬೆಂಗಳೂರು ಮತ್ತಿತರರಿದ್ದರು.
