ಹಿರಿಯ ಆರ್ಥಿಕ ಸಮಾಲೋಚಕರು ಪಿ.ರೇಖಾ ಅವರಿಗೆ ಕಾರ್ಯಕ್ಷೇತ್ರದ ಸೇವೆಯನ್ನು ಗುರುತಿಸಿ ಮಾನ್ಯ ಶಾಸಕರಾದ ಕೆ.ಷಡಕ್ಷರಿ ಅವರಿಂದ ಸನ್ಮಾನ

ಭಾಸ್ಕರ ಪತ್ರಿಕೆ
0



ಪಿ.ರೇಖಾ ಹಿರಿಯ ಆರ್ಥಿಕ ಸಮಾಲೋಚಕರು. ಆರ್ಥಿಕ ಸಾಕ್ಷರತಾ ಕೇಂದ್ರ ತಿಪಟೂರು. ಇವರಿಗೆ ದಿನಾಂಕ 24.10. 2024ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ   ವತಿಯಿಂದ ಕಾರ್ಯಕ್ಷೇತ್ರದ ಸೇವೆಯನ್ನು ಗುರುತಿಸಿ  ಮಾನ್ಯ ಶಾಸಕರಾದ ಕೆ.ಷಡಕ್ಷರಿ ಅವರಿಂದ ಸನ್ಮಾನ ನಡೆಸಿಕೊಡಲಾಯಿತು. ಈ ಸಂದರ್ಭದಲ್ಲಿ ರೇಖಾ ಮೇಡಂ ಅವರಿಗೆ  ಕುಸುಮ ಕಿರಿಯ  ಆರ್ಥಿಕ ಸಮಾಲೋಚಕರು ಮತ್ತು ಭಾಸ್ಕರ್ ಪತ್ರಿಕೆಯ ಸಂಪಾದಕರು ಡಾ. ಭಾಸ್ಕರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*