ತಾಲೂಕು ಆಡಳಿತದಿಂದ ವಾಲ್ಮೀಕಿ ಜಯಂತಿ

ಭಾಸ್ಕರ ಪತ್ರಿಕೆ
0




ತಿಪಟೂರು: ಭಾರತದ ಭವ್ಯ ಪರಂಪರೆಯಲ್ಲಿ ವಿಶ್ವಕ್ಕೆ ಮಾದರಿಯಾದ ಮಹಾಕಾವ್ಯವನ್ನು ರಚಿಸಿದ ಮಹಾನ್ ಸಂತ ದಾರ್ಶನಿಕ ಹರಿಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿ, ಉದ್ಘಾಟಿಸಿ ಜನಪ್ರಿಯ ಶಾಸಕರಾದ ಕೆ ಷಡಕ್ಷರಿ ಅಭಿಪ್ರಾಯ ಭಕ್ತರು ಎಸ್ ವಿ ಪಿ ಕಾಲೇಜಿನ ಪ್ರಾಚಾರ್ಯ ರೇಣುಕಾಚಾರ್ಯ ವಾಲ್ಮೀಕಿ ಅವರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಉಪ ವಿಭಾಗಾಧಿಕಾರಿ ಸಪ್ತಶ್ರೀ, ತಹಸಿಲ್ದಾರ್ ಪವನ್ ಕುಮಾರ್, ಇಓ ಸುದರ್ಶನ್, ನಗರಸಭಾ ಅಧ್ಯಕ್ಷ ಯಮುನಾ ಧರಣೇಶ್, ಸಮಾಜದ ಮುಖಂಡ ನಗರಸಭಾ ಸದಸ್ಯ ಮಹೇಶ್, ಜಯಸಿಂಹ, ಕ.ಸಾ.ಪ ಅಧ್ಯಕ್ಷರಾದ ಎಂ ಬಸವರಾಜಪ್ಪ, ರೈತ ಕವಿ ಪಿ ಶಂಕರಪ್ಪ ಬಳ್ಳೇಕಟ್ಟೆ ಕ‌.ಸಾ.ಪ ಕಾರ್ಯದರ್ಶಿಗಳಾದ ಮಂಜಪ್ಪ, ಶಂಕರಪ್ಪ ಹೊನ್ನವಳ್ಳಿ ಹಾಗೂ ಹಲವು ಇಲಾಖೆಯ ಅಧಿಕಾರಿಗಳು ಮತ್ತು ಸಮಾಜದ ಬಾಂಧವರು, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*