ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಶ್ರೀ ಕಾಳಿಕಾಂಬ ದೇವಾಲಯದ ಆವರಣದಲ್ಲಿ ದಿನಾಂಕ 20-10-2024 ರಂದು ಬೆಳಿಗ್ಗೆ 10.30ಕ ಶ್ರೀ ವಿಶ್ವಕರ್ಮ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ, ವಿಶ್ವಕರ್ಮ ಜನ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಸೋಮಶೇಖರ್ (ಕನ್ನಡ ಸೋಮು) ಇವರ ನೇತೃತ್ವದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ವಿ. ಸೋಮಣ್ಣನವರು ರಾಜ್ಯ ರೈಲ್ವೆ ಇಲಾಖೆ ಸಚಿವರು ಭಾರತ ಸರ್ಕಾರ ಹಾಗೂ ಸನ್ಮಾನ್ಯ ಶ್ರೀ ಸಿ. ಬಿ ಸುರೇಶಾಚಾರ್ಯರು ಜನಪ್ರಿಯ ಶಾಸಕರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ, ಸನ್ಮಾನ್ಯ ಶ್ರೀ ಕಿರಣ್ ಕುಮಾರ್ ರವರು ಮಾಜಿ ಶಾಸಕರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ಸನ್ಮಾನ್ಯ ಶ್ರೀಮತಿ ಗಿರಿಜಾ ಸೂರಾಚಾರ್ ರವರು ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷರು ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿಗಳು, ಸನ್ಮಾನ್ಯ ಶ್ರೀ ಎಚ್.ಆರ್ ದೇವೇಂದ್ರಾಚಾರ್ ಉಪಾಧ್ಯಕ್ಷರು ವಿಶ್ವಕರ್ಮ ಸಮಾಜ ಹಂದನಕೆರೆ, ಸನ್ಮಾನ್ಯ ಶ್ರೀ ಭಾಸ್ಕರಾಚಾರ್ ಭಾಸ್ಕರ ಪತ್ರಿಕೆ ಸಂಪಾದಕರು ತಿಪಟೂರು, ಮುಳ್ಳೂರು ಸತೀಶ್ ಸಾಹಿತಿಗಳು ಭಾಷಣಕಾರರು ಬೆಂಗಳೂರು, ಸನ್ಮಾನ್ಯ ಶ್ರೀ ಆನಂದಾಚಾರ್ ಸಹಕಾರ್ಯದರ್ಶಿ ಅತ್ತಿಬೆಲೆ, ಸನ್ಮಾನ್ಯ ಶ್ರೀ ಕೆ.ಬಿ ಜಯಣ್ಣಚಾರ್ ಉಪಾಧ್ಯಕ್ಷರು ವಿಶ್ವಕರ್ಮ ಸಮಾಜ, ಸನ್ಮಾನ್ಯ ಶ್ರೀ ಶಂಕರಾಚಾರ್ ಬೆಂಗಳೂರು, ಸನ್ಮಾನ್ಯ ಶ್ರೀ ಕುಮಾರಿ ಪಿ.ಜಿ ಅನಂತಲಕ್ಷ್ಮಿ ರವರು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರು ಚಿತ್ರದುರ್ಗ,
ಸನ್ಮಾನ್ಯ ಶ್ರೀ ಈಶ್ವರ ವಿಶ್ವಕರ್ಮ ರಾಜ್ಯಾಧ್ಯಕ್ಷರು ಭಾರತೀಯ ವಿಶ್ವಕರ್ಮ ಸೇವಾ ಪರಿಷತ್ ಬೆಂಗಳೂರು, ಸನ್ಮಾನ್ಯ ಶ್ರೀ ಎಚ್. ಪರಮೇಶ್ವರಚಾರ್ ರವರು ರಾಜ್ಯ ಪ್ರಧಾನ ಕಾರ್ಯದರ್ಶಿ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ಬೆಂಗಳೂರು, ಸನ್ಮಾನ್ಯ ಶ್ರೀ ತ್ಯಾಗರಾಜು ರವರು ಕನ್ನಡ ಉಪಾಧ್ಯಕ್ಷರು ಕೆಂಕೆರೆ ಬೆಂಗಳೂರು, ಸನ್ಮಾನ್ಯ ಶ್ರೀ ಶಿವಮ್ಮನವರು ಅಧ್ಯಕ್ಷರು ಗ್ರಾಮ ಪಂಚಾಯಿತಿ ಹಂದನಕೆರೆ, ಸನ್ಮಾನ್ಯ ಶ್ರೀ ಡಿ. ಕೃಷ್ಣಮೂರ್ತಿ ರವರು ಕಾರ್ಯಾಧ್ಯಕ್ಷರು ಕರ್ನಾಟಕ ರಾಜ್ಯ ವಿಶ್ವಕರ್ಮ ಜನ ಸೇವಾ ಸಂಘ ಅಜ್ಜಂಪುರ ಇವರುಗಳ ಸಾನಿಧ್ಯದಲ್ಲಿ ಸನ್ಮಾನ್ಯ ಶ್ರೀ ನಾರಾಯಣಚಾರ್ಯ ಅವರು ಓಟಿಕೆರೆ, ಸನ್ಮಾನ್ಯ ಶ್ರೀ ಸುಬ್ಬಣ್ಣಚಾರ್ ರವರು ಹೊಸಹಳ್ಳಿ ಬೆಂಗಳೂರು, ಸನ್ಮಾನ್ಯ ಶ್ರೀ ಪಿ. ಕಾಳಾಚಾರ್ ರವರು ಬರೆಗೆಹಳ್ಳಿ ಬೆಂಗಳೂರು, ಸನ್ಮಾನ್ಯ ಶ್ರೀ ರಾಜಣ್ಣಚಾರ್ ಅವರು ಮರದ ವ್ಯಾಪಾರಿಗಳು, ಸನ್ಮಾನ್ಯ ಶ್ರೀ ಕೃಷ್ಣಾಚಾರ್ ರವರು ಶಂಕರನಹಳ್ಳಿ, ಸನ್ಮಾನ್ಯ ಶ್ರೀ ವಿಶ್ವಮೂರ್ತಚಾರ ರವರು ಅಧ್ಯಕ್ಷರು ಕಾಳಿಕಾಂಬ ದೇವಾಲಯ ಹಂದನಕೆರೆ, ಸನ್ಮಾನ್ಯ ಶ್ರೀ ಮಲ್ಲೇಶ್ವರವರು, ಬೆಂಡಿ ಗುಂಡಿಹಳ್ಳಿ, ಸನ್ಮಾನ್ಯ ಶ್ರೀ ನಾಗರಾಜಾಚಾರ್ ರವರು ಅರಳಿಕೆರೆ, ಹಾಗೂ ಗ್ರಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಆರಕ್ಷಕರ ಠಾಣೆ ಸಿಬ್ಬಂದಿ ವರ್ಗ ಮತ್ತು ಬೆಸ್ಕಾಂ ವರ್ಗ ಅಂದನಕೆರೆ ಹಾಗೂ ವಿಶ್ವಕರ್ಮ ಸಮಾಜದ ಬಾಂಧವರು ವಿಶ್ವಕರ್ಮ ಬಾಂಧವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ.

