ಸಾಲಿಗ್ರಾಮ: ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಹಸಿಲ್ದಾರ್ ಎಸ್.ಎನ್.ನರಗುಂದ, ಶಿರಸ್ತೆದಾರ್ ಸತೀಶ್ ಕುಮಾರ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಸುಧಾ ರೇವಣ್ಣ, ಡಾ.ರಾಜ್ ಕುಮಾರ್ ವೇದಿಕೆಯ ಎಸ್.ಬಿ.ಗುಣಚಂದ್ರಕುಮಾರ್, ಆಹಾರ ಇಲಾಖೆಯ ಸುರೇಶ, ಕಚೇರಿ ಸಿಬ್ಬಂದಿಗಳಾದ ಶಂಕರ್, ರೇಖಾ, ಆಶಾ, ಹಂಸ, ಅನುಷಾ, ಕುಮಾರಿ, ಆದಿ, ಪ್ರಜ್ವಲ್, ಪ್ರಮೀಳಮ್ಮ ಇತರರು ಹಾಜರಿದ್ದರು.
ತಾಲ್ಲೂಕು ಆಡಳಿತದ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ
ಅಕ್ಟೋಬರ್ 24, 2024
0
Tags

