ಬೆಂಗಳೂರು: ಹೈಕೋರ್ಟ್ ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಕಾರವಾರ ಶಾಸಕ ಸತೀಶ ಸೈಲ್,ಅರಣ್ಯಅಧಿಕಾರಿ ಮಹೇಶ ಬಿಳಿಯಾ, ಸೋಮಶೇಖರ, ಸೇರಿ ಎಲ್ಲಾ ಇತರೆ ಆರೋಪಿಗಳಿಗೆ ವಿಧಿಸಲಾಗಿದ್ದ ಶಿಕ್ಷೆ ಈಗ ಅಮಾನತುಗೊಂಡಿದೆ.
ಆದರೆ ಅವರಿಗೆ ವಿಧಿಸಲಾಗಿರುವ ದಂಡದ ಶೇ. 25ರಷ್ಟು ಮೊತ್ತ ಠೇವಣಿ ಇಡಲು 6 ವಾರದ ಗಡುವು ನೀಡಿಲಾಗಿದೆ.

