ವಕ್ಫ್ ಬೋರ್ಡ್ ವಜಾಗೊಳಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಭಾಸ್ಕರ ಪತ್ರಿಕೆ
0




ತುಮಕೂರು:  ರೈತರಿಗೆ ವಕ್ಫ್ ಬೋರ್ಡ್ ಕಿರುಕುಳ ಕೊಡುತ್ತಿದ್ದು ತಕ್ಷಣ ವಕ್ಫ್ ಬೋರ್ಡ್ ವಜಾಗೊಳಿಸುವಂತೆ ಆಗ್ರಹಿಸಿ ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನ ಧರಣಿ ನಡೆಸಲಾಯಿತು.

ಬಿಜೆಪಿ ಶಾಸಕರಾದ ಜ್ಯೋತಿಗಣೇಶ ಹಾಗೂ ಸುರೇಶ ಗೌಡ   ನೇತೃತ್ವದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು.

ತಕ್ಷಣವೇ ವಕ್ಫ್ ಬೋರ್ಡ್ ವಜಾಗೊಳಿಸಬೇಕು ಅಲ್ಲದೆ ಈ ರೀತಿಯ ಗೊಂದಲಕ್ಕೆ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕು. ಸಚಿವ ಜಮೀರ್ ಅಹ್ಮದ್ ಕೂಡ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*