ಹಂದನಕೆರೆ ಶ್ರೀ ಕಾಳಿಕಾಂಬ ಕಮಟೇಶ್ವರ ದೇವಸ್ಥಾನದಲ್ಲಿ ಅಮರಶಿಲ್ಪಿ ಶ್ರೀ ಜಕಣಾಚಾರಿ ಸಂಸ್ಮರಣ ದಿನಾಚರಣೆ

ಭಾಸ್ಕರ ಪತ್ರಿಕೆ
0

ಚಿಕ್ಕನಾಯಕನಹಳ್ಳಿ: ವಿಶ್ವಕರ್ಮ ಸಮಾಜ ಹಾಗೂ ನಾಡಿನ ಸಮಸ್ತ ಸದ್ಭಕ್ತರಿಗೆ ಅಮರಶಿಲ್ಪಿ ಶ್ರೀ ಜಕಣಾಚಾರಿ ಸಂಸ್ಮರಣ ದಿನಾಚರಣೆ ದಿನಾಂಕ 01/01/2025 ನ ಶುಭಾಶಯಗಳು 

ಅಮರಶಿಲ್ಪಿ ಜಕಣಾಚಾರಿ ಅವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕತೆಯಾದ ಶಿಲ್ಪಿ ಇವರು ಕಲ್ಯಾಣ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯಲ್ಲಿ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿ ನಲ್ಲಿ ನಿರ್ಮಿಸಿದ್ದಾರೆ 

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ದಿನಾಂಕ 5/1 /2025 ನೇ ಭಾನುವಾರ ಶ್ರೀ ಕಾಳಿಕಾ ಕಮತೆಶ್ವರ ದೇವಸ್ಥಾನ ಹಂದನಕೆರೆಯೆಲ್ಲಿ ಹಮ್ಮಿಕೊಳ್ಳಲಾಗಿದೆ ಸರ್ವರಿಗೂ ಆದರದ ಸ್ವಾಗತ 

ಮುಖ್ಯ ಅತಿಥಿಗಳು:

1) ಶ್ರೀಯುತ ಸುರೇಶ್ ಬಾಬುರವರು ಮಾನ್ಯ ಶಾಸಕರು ಚಿಕ್ಕನಾಯಕನಹಳ್ಳಿ ತಾಲೂಕು 

2) ಶ್ರೀಯುತ ಬಾಬು ಪತ್ತಾರರವರು ಕರ್ನಾಟಕ ವಿಶ್ವಕರ್ಮ ನಿಗಮ ಮಂಡಳಿ ಮಾಜಿ ಅಧ್ಯಕ್ಷರು 

3) ಶ್ರೀಯುತ ರವಿ ವಿಶ್ವಕರ್ಮ ರಾಜ್ಯ ಯುವ ಮುಖಂಡರು ಬೆಂಗಳೂರು 

4) ಶ್ರೀಯುತ ಆನಂದಾಚಾರ್, ಅತ್ತಿಬೆಲೆ 

5) ಶ್ರೀಯುತ ಸೋಮಶೇಖರ್ ಅಧ್ಯಕ್ಷರು ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ 

6) ಶ್ರೀಯುತ ರವೀಂದ್ರ ಕೆ PSI ಹಂದನಕೆರೆ 

7) ರಾಜಣ್ಣ ಸಿ ಅಧ್ಯಕ್ಷರು ಹಂದನಕೆರೆ ಗ್ರಾಮ ಪಂಚಾಯಿತಿ 

8) ಶ್ರೀಮತಿ ಲತಾ ಪ್ರಕಾಶ್ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಹಂದನಕೆರೆ 

9) ಶ್ರೀಯುತ ಭಾಸ್ಕರಾಚಾರ್ ಪತ್ರಕರ್ತರು ತಿಪಟೂರು 

10) ಶ್ರೀಯುತ ಸೋಮಶೇಖರ್ ಯುವ ಘಟಕದ ಅಧ್ಯಕ್ಷರು ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ದೊಡ್ಡಬಳ್ಳಾಪುರ 

11) ಶ್ರೀಯುತ ಸತೀಶ್ ಮುಳ್ಳೂರು ಅಂಕಣಕಾರರು ಸಂಶೋಧಕರು ಕೊಡಗು 

12) ಶ್ರೀಯುತ HV ತ್ಯಾಗರಾಜ್ ಕನ್ನಡ ಉಪನ್ಯಾಸಕರು ಬೆಂಗಳೂರು 

13) HR ಪರಮೇಶ್ವರ ಆಚಾರ್ ಪ್ರಧಾನ ಕಾರ್ಯದರ್ಶಿ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ 

14) T ಜಯಣ್ಣ ಉಪಾಧ್ಯಕ್ಷರು ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ 

15) H ನಿಂಗಾಚಾರ್ ಅಧ್ಯಕ್ಷರು ವಿಶ್ವಕರ್ಮ ಹಿತರಕ್ಷಣಾ ವೇದಿಕೆ ಬೆಂಗಳೂರು 

16) ಶ್ರೀಯುತ HR ದೇವೇಂದ್ರ ಆಚಾರ್ ಉಪಾಧ್ಯಕ್ಷರು ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ

ಮಹಿಳಾ ವಿಭಾಗ:

1) ಶ್ರೀಮತಿ ಗಿರಿಜಮ್ಮ ತೂಕೂರು 

2) ಶ್ರೀಮತಿ ಶಾಂತಲಾ ಆಚಾರ್ ಶಿಲ್ಪಕಲೆ ದಾವಣಗೆರೆ 

3) ಶ್ರೀಮತಿ ಶುಭ ವಿಶ್ವಕರ್ಮ ಭಾಸ್ಕರ TV ಯೂಟ್ಯೂಬ್ ಚಾನೆಲ್ ತಿಪಟೂರು

ದೇವಸ್ಥಾನದ ಕಮಿಟಿ ಸದಸ್ಯರು:

1) ವಿಶ್ವಮೂರ್ತ ಆಚಾರ್, ಅಧ್ಯಕ್ಷರು ದೊಡ್ಡ ಎಣ್ಣೆಗೆರೆ

2) ತಮ್ಮಯ್ಯ ಆಚಾರ್ ಗೌರವಾಧ್ಯಕ್ಷರು ಚಿಕ್ಕಣ್ಣಗೆರೆ 

3) ತ್ಯಾಗರಾಜ್ ಉಪಾಧ್ಯಕ್ಷರು ಬೆಂಗಳೂರು 

4) ಗುರುಮೂರ್ತ ಆಚಾರ್ ಕಾರ್ಯದರ್ಶಿ, ಅರಳಿ ಕಟ್ಟೆ 

5) ರಾಮಚಂದ್ರ ಚಾರ್ ಖಜಾಂಚಿ ಬರಗೆಹಳ್ಳಿ 

6) ಮಲ್ಲಿಕಾರ್ಜುನಾಚಾರ್ ಸಹ ಕಾರ್ಯದರ್ಶಿ ಹಂದನಕೆರೆ

7) ಪಾವನ ಮೂರ್ತಾಚಾರ್ ಸಾಲಪುರ 

8) ರವಿ ವಿಶ್ವಕರ್ಮ ಬೆಂಗಳೂರು

9) ಆನಂದ ಅಚರ್ ಅತ್ತಿಬೆಲೆ

10) HR ದೇವೇಂದ್ರಚಾರ್ ಹಂದನಕೆರೆ

11) ನರೇಂದ್ರಬಾಬು ಬೆಂಗಳೂರು 

12) ಕಾಲೇಚಾರ್, ಚಿಕ್ಕಣ್ಣಗೆರೆ 

13) ಶ್ರೀಧರಾಚಾರ್ ಸೊರಲ್ ಮಾವು

14) ಆನಂದ್ ಆಚಾರ್ ಎಳ್ಳೆಣ ಹಳ್ಳಿ

15) ಕಾಂತರಾಜು ಹರೇನಹಳ್ಳಿ 

16) ವಸಂತ ಆಚಾರ್ ಕುರುಬರಹಳ್ಳಿ 

17) ಕಾಳಚಾರ್ ಬರಗೆಹಳ್ಳಿ 

18) ಮಂಜು ಹೊಸಳ್ಳಿ 

19) ಗಿರಿಜಮ್ಮ ತುಮಕೂರು 

20) H ವೀಣಾ ಬೆಂಗಳೂರು 

21) ಕೇಶವಮೂರ್ತಿ ತಿಮ್ಮಾಪುರ 

22) ಕುಮಾರ್ ಆಚಾರ್ ಚಿಕ್ಕನ್ಗೆರೆ 

23) ಮಂಜುನಾಥ್ ಆಚಾರ್ ಸಂಘಟನಾಕಾರರು ಬರ್ಗೆಹಳ್ಳಿ 

24) ಶಶಿಕುಮಾರ್ ಅರಳಿಕೆರೆ 

25) ಸುರೇಶ್ ಓಟಿಕೆರೆ 

26) ಸಾಗರ್ ಸಂಚಾಲಕರು ಮಾಡಲ್

27) ರಾಜಣ್ಣ ಆಚಾರ್ ಕಮಲಾಪುರ 

28) ಸತೀಶ್ ಆಚಾರ್, ಹುಳಿಯಾರು 

29) ರಮೇಶ ಆಚಾರ್, ಹುಳಿಯಾರು


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*