ತಿಪಟೂರು: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ ತುಮಕೂರು ಕಾರ್ಮಿಕರ ಸಂಘದ ವತಿಯಿಂದ ತಾಲೂಕಿನ ನೊಣವಿನಕೆರೆ ಹೋಬಳಿಯಲ್ಲಿ ಕಾರ್ಮಿಕ ಸಂಘ ರಚನೆ ಮಾಡುವ ಬಗ್ಗೆ ಹಾಗೂ ಕಾರ್ಮಿಕರ ಕುಂದು ಕೊರತೆ ಬಗ್ಗೆ ಚರ್ಚಿಸಲಾಯಿತು ಈ ಕಾರ್ಯಕ್ರಮಕ್ಕೆ ಜಿಲ್ಲಾಧ್ಯಕ್ಷರಾದ ಸರ್ವೇಶ್ ತಾಲೂಕು ಅಧ್ಯಕ್ಷರಾದ ಸಿದ್ದಲಿಂಗ ಮೂರ್ತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಸಿದ್ದೇಶ ಕರಡಾಳು ಹಾಗೂ ನೊಣವಿನಕೆರೆ ಕಾರ್ಮಿಕರ ಅಧ್ಯಕ್ಷರಾಗಿ ಮಂಜಚಾರ್ ಕಲ್ಲೇಶ್ ಲೋಕೇಶ್ ಸೇಟು ಜಯರಾಮ್ ಗಜೇಂದ್ರ ಸುಧಾಕರ್ ಮಹೇಶ್ ಲಿಂಗರಾಜು ಮಂಜುನಾಥ್ ನರಸಿಂಹಾಚಾರ್ ಲಕ್ಕಪ್ಪ ತೀರ್ಥ್ ಕುಮಾರ್ ಶ್ರೀನಿವಾಸ ಚಾರ್ ವೇಣುಗೋಪಾಲ್ ಕೃಷ್ಣಪ್ಪ ಲಕ್ಷ್ಮೀನಾರಾಯಣ್ ವರುಣ್ ನಾಗರಾಜ್ ಇವರನ್ನು ಆಯ್ಕೆ ಮಾಡಲಾಗಿತ್ತು ಇನ್ನು ನೊಣವಿನಕೆರೆ ಹೋಬಳಿಯ ಎಲ್ಲಾ ಕಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
