ತಿಪಟೂರು: ಹಾಸನ್ ವೃತ್ತದಲ್ಲಿರುವ ಕರ್ನಾಟಕ ಸಂಪಾದಕರು ಮತ್ತು ವರದಿಗಾರರು ಸಂಘದ ವತಿಯಿಂದ ಭಗವಾನ್ ಬುದ್ಧರ ಜನ್ಮವರ್ದಂತಿಯನ್ನು ತುಮಕೂರು ಜಿಲ್ಲಾಧ್ಯಕ್ಷರಾದ ಡಾಕ್ಟರ್ ಭಾಸ್ಕರ್ ಭಾಸ್ಕರ್ ಪತ್ರಿಕೆ ಸಂಪಾದಕರ ಮತ್ತು ಭಾಸ್ಕರ್ ಯುಟ್ಯೂಬ್ ಚಾನೆಲ್ನ ಮಾರ್ಗದರ್ಶನದ ಮೇರೆಗೆ ಸರಳವಾಗಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಭಾಸ್ಕರ್ ಮಾತನಾಡಿ ಭಗವಾನ್ ಬುದ್ಧರು ಶಾಂತಿ ಸಂದೇಶವನ್ನು ಸಾರಿದ ಮಹಾಪುರುಷ ಅಂತಹ ಮಹಾಪುರುಷನ ಆದರ್ಶಗಳನ್ನ ಆದರ್ಶಗಳನ್ನು ಶಾಂತಿ ಸಂಕೇತಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು ತಿಪಟೂರು ತಾಲೂಕಿನ KERA ಸಂಘದ ತಾಲೋಕ್ ಅಧ್ಯಕ್ಷರಾದ ಟಿ ರಾಜು ಬೆಣ್ಣೆನಹಳ್ಳಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದರ್ಣೇಶ್ ಕುಪ್ಪಾಳು, ಖಜಾಂಚಿ ಶುಭ ವಿಶ್ವಕರ್ಮ, ಉಪಾಧ್ಯಕ್ಷರಾದ ಸ್ವಾಮಿ ತಿಮ್ಲಾಪುರ, ಕಾರ್ಯದರ್ಶಿ ಮಂಜು ಗುರುಗದಹಳ್ಳಿ, ನಿರ್ದೇಶಕರಾದ ಡಿ ಮಂಜುನಾಥ್ ಹಾಲ್ಕುರಿಕೆ, ಶಂಕ್ರಪ್ಪ ಬಳ್ಳೆ ಕಟ್ಟೆ, ಇನ್ನು ಮುಂತಾದವರು ಹಾಜರಿದ್ದರು.
ವರದಿ: ಟಿ ರಾಜು ಬೆಣ್ಣೇನಹಳ್ಳಿ
