ತಿಪಟೂರು: ಇಂದು ಕೆ.ರಾ ತಾಲ್ಲೂಕು ಘಟಕದ ಗೌರವಾಧ್ಯಕ್ಷರು ಹಾಗೂ ಜಾತ್ಯಾತೀತವಾಣಿ ಪತ್ರಿಕೆಯ ಸಂಪಾದಕರರಾದ ಎಸ್. ಗಣೇಶ್ ರವರ ಹುಟ್ಟುಹಬ್ಬ, ಇವರಿಗೆ ತಿಪಟೂರು ತಾಲೂಕಿನ KERA ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ಡಾ. ಭಾಸ್ಕರ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಟಿ ರಾಜು ಬೆಣ್ಣೆನಹಳ್ಳಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದರ್ಣೇಶ್ ಕುಪ್ಪಾಳು, ಖಜಾಂಚಿ ಶುಭ ವಿಶ್ವಕರ್ಮ, ಉಪಾಧ್ಯಕ್ಷರಾದ ಸ್ವಾಮಿ ತಿಮ್ಲಾಪುರ, ಕಾರ್ಯದರ್ಶಿ ಮಂಜು ಗುರುಗದಹಳ್ಳಿ, ನಿರ್ದೇಶಕರಾದ ಡಿ ಮಂಜುನಾಥ್ ಹಾಲ್ಕುರಿಕೆ, ಶಂಕ್ರಪ್ಪ ಬಳ್ಳೆ ಕಟ್ಟೆ, ಇನ್ನು ಮುಂತಾದವರು ಶುಭ ಕೋರಿದ್ದಾರೆ.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
