ಬಿಗ್ ಬಾಸ್ 12 ನೆ ಸೀಜನ್ ವಿನ್ನರ್ ಗಿಲ್ಲಿ ನಟನಿಗೆ ಸನ್ಮಾನ ಸಮಾರಂಭ. ಭಾಸ್ಕರ್ ಪತ್ರಿಕೆ ಸಂಪಾದಕರಾದ ಡಾ. ಭಾಸ್ಕರ್ ರವರ ನೇತೃತ್ವದಲ್ಲಿ ಬಿಗ್ ಬಾಸ್ 12 ನೆ ಸೀಜನ್ ವಿನ್ನರ್ ಗಿಲ್ಲಿ ನಟನಿಗೆ ಸನ್ಮಾನ ಮಾಡಲಾಯಿತು. ಈ ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀ ಗಂಗಾಧರಯ್ಯ, ಶ್ರೀ ಪ್ರಕಾಶ್, ಕಿರಣ್, ನಟರಾಜ್, ಭಾಸ್ಕರ್ ಭಾಗವಹಿಸಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
