ತಿಪಟೂರು: ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳ್ಳೇಕೆ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ರೈತ ಕವಿ ಡಾಕ್ಟರ್ ಪಿ ಶಂಕರಪ್ಪ ವಾಲ್ಮೀಕಿ ಅವರ ಜೀವನದ ಬಗ್ಗೆ ಗುಣಗಾನ ಮಾಡಿದರು.
ಜಯಂತಿ ಆಚರಣೆಯಲ್ಲಿ ಶಿಕ್ಷಕಿ ಪುಷ್ಪ ಅಂಗನವಾಡಿ ಕಾರ್ಯಕರ್ತೆ ಕೆಂಪಮ್ಮ ಸಹಾಯಕಿ ಆಶಾ ಅಡುಗೆ ಸಹಾಯಕಿ ಲತಾ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.