ತಿಪಟೂರು: ತಾಲೂಕು ಕಿಬ್ಬನಹಳ್ಳಿ ಹೋಬಳಿ ಕಟ್ಟೆಹಳ್ಳಿ ಗ್ರಾಮ ಶ್ರೀ ಕೋಟೆ ಕರಿಯಮ್ಮ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಪೂಜ್ಯ ವೀರೇಂದ್ರ ಹೆಗಡೆಯವರು ದೇವಸ್ಥಾನದ ಅಭಿವೃದ್ಧಿಗಾಗಿ ಪ್ರಸಾದ ರೂಪದಲ್ಲಿ 1 ಲಕ್ಷ ರೂಗಳನ್ನು ಕೊಟ್ಟಿರುತ್ತಾರೆ, ಗ್ರಾಮ ಅಭಿವೃದ್ಧಿ ತಾಲೂಕು ಯೋಜನಾಧಿಕಾರಿಗಳಾದ ಸುರೇಶ್ ಡಿ ಡಿ ಯನ್ನು ದೇವಾಲಯದ ಕಮಿಟಿಯವರಿಗೆ ಹಸ್ತಾಂತರಿಸಿದರು ಇದೇ ಸಂದರ್ಭದಲ್ಲಿ ಹೇಮಾವತಿ ಹಾಗೂ ಮೀನಾಕ್ಷಮ್ಮ, ಷಡಕ್ಷರಿ, ರೇವಣ್ಣ, ಲಿಂಗರಾಜು, ಸ್ಥಳೀಯ ಸಾರ್ವಜನಿಕ ಉಪಸ್ಥಿತರಿದ್ದರು.
ವರದಿ: ಧರಣೇಶ್ ಕುಪ್ಪಾಳು

