ಚಿಕ್ಕನಾಯಕನಹಳ್ಳಿ: ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ ಹಾಗೂ ಹಂದನಕೆರೆಯ ಶ್ರೀ ಕಾಳಿಕಾಂಬ ಸೇವಾ ಸಮಿತಿ ವತಿಯಿಂದ ನಡೆದ ವಿಶ್ವಕರ್ಮ ಸಮಾವೇಶದಲ್ಲಿ ಸಮುದಾಯದ ಮುಖಂಡರಾದ ವಿಶ್ವಮೂರ್ತಾಚಾರ್, ಕನ್ನಡ ಸೋಮು, ಡಾ.ಭಾಸ್ಕರಾಚಾರ್ ಪತ್ರಕರ್ತರು ತಿಪಟೂರು, ಮುಳ್ಳೂರು ಸತೀಶ್ ಸಾಹಿತಿಗಳು, ತ್ಯಾಗರಾಜ್ ಉಪನ್ಯಾಸಕರು, ಚಿತ್ರನಟಿ ಪೂರ್ಣಿಮಾ, ಶುಭ ವಿಶ್ವಕರ್ಮ ಭಾಸ್ಕರ ಟಿವಿ ಯೂಟ್ಯೂಬ್ ವಾಹಿನಿಯ ಸುದ್ದಿವಾಚಕರು, ಕೃಷ್ಣಮೂರ್ತಾಚಾರ್, ಜಿ.ಜೆ.ಮೌನೇಶಾಚಾರ್, ಈಶ್ವರ್ ವಿಶ್ವಕರ್ಮ, ಪರಮೇಶ್ವರಾಚಾರ್, ಜಿ.ಎಂ.ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ ಹಾಗೂ ಹಂದನಕೆರೆಯ ಶ್ರೀ ಕಾಳಿಕಾಂಬ ಸೇವಾ ಸಮಿತಿ ವತಿಯಿಂದ ವಿಶ್ವಕರ್ಮ ಸಮಾವೇಶ
ಅಕ್ಟೋಬರ್ 23, 2024
0
Tags

