ಅಯೋಧ್ಯೆ ಬಾಲರಾಮ ಮೂರ್ತಿ ಶಿಲ್ಪಿ ಅರುಣ್‌ಗೆ ಅಮರಶಿಲ್ಪಿ ಬಿರುದು

ಭಾಸ್ಕರ ಪತ್ರಿಕೆ
0





ಅಯೋಧ್ಯೆ ಬಾಲರಾಮ ಮೂರ್ತಿ ಕೆತ್ತನೆ ಮಾಡಿದ ಶಿಲ್ಪಿಡಾ| ಅರುಣ ಯೋಗಿರಾಜ್ ಅವರಿಗೆ ತುಮಕೂರಿನಲ್ಲಿ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ರಜತ ಮಹೋತ್ಸವದಲ್ಲಿ 'ಅಮರಶಿಲ್ಪಿ ಜಕಣಾಚಾರಿ' ಬಿರುದು ಪ್ರಧಾನ ಮಾಡಲಾಯಿತು. ಸಚಿವರಾದ ಡಾ| ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಇದ್ದರು.

ಇವರಿಗೆ ತಿಪಟೂರಿನ ಭಾಸ್ಕರ ಪತ್ರಿಕೆ ಪ್ರಧಾನ ಸಂಪಾದಕರು ಮತ್ತು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ಪ್ರಚಾರ ಸಮೀತಿಯ ರಾಜ್ಯಾಧ್ಯಕ್ಷರಾದ ಡಾ.ಭಾಸ್ಕರ್‌ ಅಭಿನಂದನೆ ಸಲ್ಲಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*