ತಿಪಟೂರು: ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷರಾದ ಸೋಮಶೇಖರ್ (ಕನ್ನಡ ಸೋಮು) ಅವರ ತಂದೆ ಶ್ರೀಯುತ ಮಚ್ಚಣ್ಣಾಚಾರ್ ಇಂದು ದೈವಾಧೀನರಾದರು, ಅವರಿಗೆ ನಗರದ ಹೊಟೆಲ್ ಕಲ್ಪತರು ಗ್ರ್ಯಾಂಡ್ ನಲ್ಲಿ ಭಾವಮಪೂರ್ಣ ಶ್ರಧ್ದಾಂಜಲಿ ನುಡಿ-ನಮನ ಕಾರ್ಯಕ್ರಮ ಮಾಡಲಾಯಿತು, ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಮಹೇಶ್ವರಾನಂದ ಗುರೂಜಿ ಧ್ಯಾನ ಯೋಗಾಶ್ರಮ ಬಾಗೇಪಲ್ಲಿ. ಚಿಕ್ಕಳ್ಳಾಪುರ, ಡಾ. ವಸಂತ ಮುರಳಿ, ಲಕ್ಷ್ಮೀ ಬಡಿಗೇರ್, ರೂಪಾಚಾರ್, ಪೂರ್ವಾಚಾರ್, ಭಾಸ್ಕರಾಚಾರ್, ಸರ್ವೇಶ್ವರಾಚಾರ್, ಪ್ರಸನ್ನಚಾರ್, ಸತೀಶ್ ಮುಳ್ಳೂರು, ಜಯಣ್ಣಾಚಾರ್, ಸುರೇಶಾಚಾರ್, ಗಣೇಶಾಚಾರ್ ಇದ್ದರು.
ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷರ ತಂದೆ ಶ್ರೀಯುತ ಮಚ್ಚಣ್ಣಾಚಾರ್ ನಿಧನ
ಮಾರ್ಚ್ 09, 2025
0
Tags
