ನವದೆಹಲಿ: ದಿನಾಂಕ 28.10.2024 ರಂದು ವಿಶ್ವಕರ್ಮ ಸಮ್ಮೇಳನ ನವದೆಹಲಿ ಕಾರ್ಯಕ್ರಮದಲ್ಲಿ ವಿಶ್ವಕರ್ಮ ರಾಷ್ಟ್ರೀಯ ರತ್ನ ಪ್ರಶಸ್ತಿ ಶ್ರೀಮತಿ ಲಕ್ಷ್ಮಿ ಭಾಸ್ಕರ್ ಬಡಿಗೇರ್ ಅವರಿಗೆ ಗೌರವಿಸಿ ಪುರಸ್ಕರಿಸಲಾಯಿತು. ಕರ್ನಾಟಕದ 11 ಜನ ಸಾಧಕರಲ್ಲಿ ಏಕೈಕ ಸಾಧಕ ಮಹಿಳೆಯಾಗಿ ಭಾಗವಹಿಸಿದ ಸುಂದರ ಕ್ಷಣಗಳು. ಕಾರ್ಯಕ್ರಮದಲ್ಲಿ ನನ್ನನ್ನು ಸನ್ಮಾನಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಕಾರ್ಯಕ್ರಮದಲ್ಲಿ ಈಗ ರಾಜ್ಯಗಳಿಂದ ವಿಶ್ವಕರ್ಮರು ಆಗಮಿಸಿದ್ದರು. ಅದ್ಭುತವಾದ ಕಾರ್ಯಕ್ರಮ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಡಾಕ್ಟರ್.ಪವಿತ್ರ ಆಚಾರ್ ಅವರು ವಹಿಸಿದರು ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಕೆ ರಾಜಣ್ಣ ಅವರು ಭಾಗವಹಿಸಿದ ಸುಂದರ ಕ್ಷಣಗಳು. ಕಾರ್ಯಕ್ರಮದ ಸಂಯೋಜಕರಾದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಮಾರುತಿ ಬಡಿಗೇರ್ ಸರ್ ಅವರಿಗೆ ತುಂಬು ಹೃದಯದ ಹಾರ್ದಿಕ ಅಭಿನಂದನೆಗಳನ್ನು ಡಾ.ಭಾಸ್ಕರ್ ತಿಳಿಸಿದ್ದಾರೆ.
ವಿಶ್ವಕರ್ಮ ರಾಷ್ಟ್ರೀಯ ರತ್ನ ಪ್ರಶಸ್ತಿ ಶ್ರೀಮತಿ ಲಕ್ಷ್ಮಿ ಭಾಸ್ಕರ್ ಬಡಿಗೇರ್ ಅವರಿಗೆ
ಅಕ್ಟೋಬರ್ 07, 2024
0
Tags
