ತಿಪಟೂರು: ಕೆರೆಗೋಡಿ ರಂಗಾಪುರ ಸುಕ್ಷೇತ್ರದ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿ,ಬಡ್ತಿ ಪಡೆದು ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ವಿಶ್ರಾಂತಿ ಜೀವನ ಪಡೆಯುತ್ತಿರುವ ಕನ್ನಡ ಪಂಡಿತರು ಸುಕ್ಷೇತ್ರದ ಮಹಾಭಕ್ತರಾದ JHS ಶ್ರೀ ಜೆ.ಎಚ್ ಷಡಕ್ಷರಯ್ಯ ನವರು ಇಂದು ಸೋಮವಾರ ಬೆಳಗಿನ ಜಾವ ಶಿವೈಕ್ಯರಾಗಿದ್ದು ಇವರಿಗೆ KERA ತುಮಕೂರು ಜಿಲ್ಲಾ ಘಟಕದ ಗೌರವಾಧ್ಯಕ್ಷರು ಹಾಗೂ ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರರಾದ ಡಾ. ಭಾಸ್ಕರ್, ಭಾಸ್ಕರ ಪತ್ರಕಾ ಬಳಗದ ಸರ್ವಸದಸ್ಯರು ಮತ್ತು KERA ತಿಪಟೂರು ತಾಲ್ಲೂಕು ಘಟಕದ ಸರ್ವ ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಕೆರೆಗೋಡಿ ರಂಗಾಪುರ ಸುಕ್ಷೇತ್ರದ ವಿದ್ಯಾಸಂಸ್ಥೆಯ ಮಾಜಿ ಮುಖ್ಯಶಿಕ್ಷಕ ಜೆ.ಎಚ್ ಷಡಕ್ಷರಯ್ಯ ನಿಧನ
ಮಾರ್ಚ್ 10, 2025
0
Tags

